6:55 am, Saturday, 27 April 2024
Gadaga News

ಆರ್​​ಎಸ್​ಎಸ್​ ಗಣವೇಷದಲ್ಲೇ ಬಂದು ಕಾಂಗ್ರೆಸ್​ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತ!

Hey Seeta Ram
  • ಇದೀಗ ಬಂದ ಸುದ್ದಿ: 06:20:35 pm, Wednesday, 10 April 2024
  • / 25 ಸಮಯ ದೃಶ್ಯ

A BJP worker joined the Congress in the guise of RSS!

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂeafಗೇರಿದ್ದು, ಬಿಜೆಪಿ, ಜೆಡಿಎಸ್​ ಮತ್ತು ಕಾಂಗ್ರೆಸ್ ಅತಿ ಹೆಚ್ಚು ಸೀಟು ಗೆಲ್ಲಲುಇನ್ನಿಲ್ಲದ ಕಸರತ್ತು ನಡೆಸಿವೆ.

Lok Sabha Elections in Karnataka  ರಂಗೇರಿದ್ದು, BJP, JDS  ಮತ್ತು Congress  ಅತಿ ಹೆಚ್ಚು ಸೀಟು ಗೆಲ್ಲಲುಇನ್ನಿಲ್ಲದ ಕಸರತ್ತು ನಡೆಸಿವೆ. ಹೀಗಾಗಿ ವಿರೋಧ ಪಕ್ಷಗಳ ಪ್ರಮುಖ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಕ್ಷೇತ್ರಗಳಲ್ಲಿ ಜೋರಾಗಿದೆ. ಅದರಂತೆ ಗದಗನಲ್ಲಿ ಓರ್ವBJP worker, RRS volunteer ರೊಬ್ಬರು ಗಣವೇಷದಲ್ಲೇ Congress ​​ ಸೇರ್ಪಡೆಯಾಗಿ ಗಮನಸೆಳೆದಿದ್ದಾರೆ. ​

Gadaga  :

BJP ಹಿರಿಯ ಕಾರ್ಯಕರ್ತನೋರ್ವ  RSS ಗಣ ವೇಷದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿ ಎಲ್ಲರ ಗಮನಸೆಳೆದಿದ್ದಾರೆ. ಇಂದು (ಏಪ್ರಿಲ್ 10) ಗದಗ(Gadag) ಜಿಲ್ಲೆಯ ನರಗುಂದದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಎನ್ನುವ RSS Swayamsevak Congress ಸೇರ್ಪಡೆಯಾದರು. ಮೂವತ್ತು ವರ್ಷದಿಂದ RSS ಸಕ್ರೀಯ ಕಾರ್ಯಕರ್ತರಾಗಿರುವ ಬಾಣದ್ ಅವರು ಗಣವೇಷದಲ್ಲೇ ಕಾಂಗ್ರೆಸ್​​ ಶಾಲು ಹಾಕಿಸಿಕೊಂಡಿರುವುದು ವಿಶೇಷ.

ಮಾಜಿ ಶಾಸಕ SG Nanjaiyana Math ಸಮ್ಮುಖದದಲ್ಲಿ Ningabasappa Banad  ಅವರು ಬಿಜೆಪಿ ತೊರೆದು ಕೈ ಹಿಡಿದಿದರು. ಇನ್ನು ಸಚಿವ Sivananda Patil, former Minister BR Yaugal  ಅವರು Ningabasappa Banad  ಅವರ ತಲೆ ಮೇಲಿನ ಕಪ್ಪು ಟೋಪಿ ತೆಗೆದು ಖಾದಿ ಗಾಂಧಿ ಟೋಪಿ ಹಾಕಿ ಕಾಂಗ್ರೆಸ್ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ನಿಂಗಬಸಪ್ಪ ಬಾಣದ್, ಬಿಜೆಪಿ ನರಗುಂದ ಮತ ಕ್ಷೇತ್ರದಲ್ಲಿ ಹಣ ಹಂಚಿಚುನಾವಣೆ ಮಾಡಿದೆ. ಭ್ರಷ್ಟಾಚಾರ ವಿರೋಧಿಯಾಗಿ ಬಿಜೆಪಿ ಪಕ್ಷ ತೊರೆದಿದ್ದೇನೆ. Prime Minister Narendra Modi ಕಪ್ಪು ಹಣ ತರುತ್ತೇನೆ ಅಂತಾರೆ. ಆದ್ರೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ‌ದಾಳಿ ಮಾಡಿಸುತ್ತಾರೆ ಎಂದು ಟೀಕಿಸಿದರು.

#heyseetaramnews #heyseetaram.com #heyseetaram #pm modi #bjp #br yaugal #sg nanjaiyanamath #ningabasappabanad #election #rss #gadaga #congress #sivanandapatil #loksabhaelection #narendramodi  

ಇನ್ನಷ್ಟು ಓದಿ:
ಜೊತೆಯಾಗಿ ಊಟ ಮಾಡುವುದೂ ಕಾಂಗ್ರೆಸ್​ಗೆ ಸಹಿಸಲಾಗುತ್ತಿಲ್ಲ: ಅಶ್ವಥ್

ದಯವಿಟ್ಟು ಈ ಪೋಸ್ಟ್ ನನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ

Gadaga News

ಆರ್​​ಎಸ್​ಎಸ್​ ಗಣವೇಷದಲ್ಲೇ ಬಂದು ಕಾಂಗ್ರೆಸ್​ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತ!

ಇದೀಗ ಬಂದ ಸುದ್ದಿ: 06:20:35 pm, Wednesday, 10 April 2024