ಜಾಹೀರಾತು
ಹೋಂ / ಫೋಟೋ ಗ್ಯಾಲರಿ / ಮನರಂಜನೆ / Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

ಕನ್ನಡದ ನಟಿ ಚೈತ್ರಾ ಆಚಾರ್ ಹೊಸ ರೀತಿಯ ಫೋಟೋ ಶೂಟ್ ಗಮನ ಸೆಳೆಯುತ್ತಿದೆ. ಹಂಪಿಯ ಶಿಲ್ಪಗಳನ್ನ ಆಧರಿಸಿಯೇ ಮಾಡಲಾಗಿದೆ. ಇದನ್ನ ಒಮ್ಮೆ ನೋಡಿದರೆ ಜೀವಂತ ಶಿಲ್ಪಗಳನ್ನ ನೋಡಿ ಅನುಭವ ಆಗುತ್ತದೆ ನೋಡಿ.

01
News18 Kannada

ಕನ್ನಡದ ನಟಿ-ಗಾಯಕಿ ಚೈತ್ರಾ ಆಚಾರ್ ಟೈಮ್ ವೇಸ್ಟ್ ಮಾಡೊದೇ ಇಲ್ಲ. ತಮ್ಮ ಪ್ರತಿಭೆಯನ್ನ ಸರಿಯಾದ ಸಮಯದಲ್ಲೂ ಬಳಸಿಕೊಳ್ಳೊದು ಇದೆ. ಆಗಾಗ ಸ್ನೇಹಿತರ ಜೊತೆಗೆ ಹಾಡುಗಾರಿಕೆ ಮಾಡೋದು ಇದೆ. ಅದರ ಮಧ್ಯೆ ಹೊಸ ರೀತಿಯ ಫೋಟೋ ಶೂಟ್‌ನಲ್ಲೂ ಚೈತ್ರಾ ಇಂಟ್ರಸ್ಟ್ ತೋರಿಸುತ್ತಾರೆ.

ಜಾಹೀರಾತು
02
News18 Kannada

ಚೈತ್ರಾ ಆಚಾರ್ ಜೊತೆಗೆ ಇರೋ ಫ್ರೆಂಡ್ಸ್ ಕೂಡ ಕ್ರಿಯೇಟಿವ್ ಆಗಿಯೇ ಇದ್ದಾರೆ. ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಆಗೊಮ್ಮೆ ಈಗೊಮ್ಮೆ ಚೈತ್ರಾ ಜೊತೆಗೆ ಹಾಡೋ ಮೂಲಕ ಆ ಟೈಮ್‌ ಅನ್ನ ಕ್ವಾಲಿಟಿ ಟೈಮ್ ಮಾಡುತ್ತಾರೆ. ಅಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಗಮನ ಸೆಳೆಯುತ್ತವೆ.

ಜಾಹೀರಾತು
03
News18 Kannada

ಇದಕ್ಕೂ ಹೆಚ್ಚಾಗಿ ಚೈತ್ರಾ ಆಚಾರ್ ತಮ್ಮ ಪ್ರತಿ ಕೆಲಸವನ್ನು ಎಂಜಾಯ್ ಮಾಡುತ್ತಾರೆ. ಅದು ಫೋಟೋ ಶೂಟ್ ಆಗಿದ್ದರೇ ಅದರಲ್ಲಿ ಸಖತ್ ಇನ್ವಾಲ್ವ್ ಆಗುತ್ತಾರೆ.

ಜಾಹೀರಾತು
04
News18 Kannada

ಚೈತ್ರಾ ಆಚಾರ್ ಇತ್ತೀಚಿಗೆ ಹೊಸ ರೀತಿಯ ಉಡುಗೆಯ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಪೋಟೋ ಶೂಟ್‌ನಲ್ಲಿ ಒಂದು ವಿಶೇಷ ಇದೆ. ಕೃಷ್ಣ ಸುಂದರಿ ಚೈತ್ರಾ ಆಚಾರ್ ಕಪ್ಪು ಬಣ್ಣದ ಸಿಂಪಲ್ ಡ್ರೆಸ್ ತೊಟ್ಟು ಸಖತ್ ಪೋಸ್ ಕೊಟ್ಟಿರೋದು ಇಲ್ಲಿ ಗಮನಕ್ಕೆ ಬರುತ್ತದೆ.

ಜಾಹೀರಾತು
05
News18 Kannada

ಚೈತ್ರಾ ಆಚಾರ್ ಅವರ ಈ ಒಂದು ಫೋಟೋ ಶೂಟ್ ಅನ್ನ ಫೋಟೋಗ್ರಾಫರ್ ಪೊನ್ನಪ್ಪ ಮಾಡಿದ್ದಾರೆ. ಹಂಪಿಯ ಶಿಲ್ಪಗಳನ್ನ ಆಧರಿಸಿಯೇ ಇಡೀ ಫೋಟೋ ಶೂಟ್ ಅನ್ನ ಮಾಡಾಗಿದೆ. ಈ ಒಂದು ವಿಷಯವನ್ನ ಸ್ವತಃ ಚೈತ್ರಾ ಆಚಾರ್ ಹೇಳಿಕೊಂಡಿದ್ದಾರೆ.

ಜಾಹೀರಾತು
06
News18 Kannada

ಚೈತ್ರಾ ಆಚಾರ್ ಹೇರ್ ಸ್ಟೈಲ್ ಮತ್ತು ಮೇಕ್‌ಅಪ್ ಕೂಡ ಸ್ಪೆಷಲ್ ಅನಿಸುತ್ತವೆ. ಈ ಒಂದು ಅದ್ಭುತ ಕೆಲಸವನ್ನ ಇಂದಿರಾ ಮಾಡಿದ್ದಾರೆ.

ಜಾಹೀರಾತು
07
News18 Kannada

ಚೈತ್ರಾ ಆಚಾರ್ ಈ ಒಂದು ಫೋಟೋ ಶೂಟ್‌ ನಲ್ಲಿ ತುಂಬಾ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದಾರೆ. ಹಂಪಿಯ ಶಿಲ್ಪಕಲೆಯ ಜೀವಂತ ರೂಪದಂತೆ ಕಾಣಿಸುತ್ತಿದ್ದಾರೆ. ಚೈತ್ರಾ ಅಭಿಮಾನಿಗಳು ತುಂಬಾ ಇಷ್ಟಪಡ್ತಿದ್ದಾರೆ. ಒಳ್ಳೆ ಕಾಂಪ್ಲಿಮೆಂಟ್ಸ್ ಕೂಡ ಕೊಟ್ಟಿದ್ದಾರೆ.

ಜಾಹೀರಾತು
  • First Published :
ಜಾಹೀರಾತು
ಜಾಹೀರಾತು

NEWS 18 ಕನ್ನಡ ಟ್ರೆಂಡಿಂಗ್

ಇನ್ನಷ್ಟು ಸುದ್ದಿ
  • 01 07

    Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

    ಕನ್ನಡದ ನಟಿ-ಗಾಯಕಿ ಚೈತ್ರಾ ಆಚಾರ್ ಟೈಮ್ ವೇಸ್ಟ್ ಮಾಡೊದೇ ಇಲ್ಲ. ತಮ್ಮ ಪ್ರತಿಭೆಯನ್ನ ಸರಿಯಾದ ಸಮಯದಲ್ಲೂ ಬಳಸಿಕೊಳ್ಳೊದು ಇದೆ. ಆಗಾಗ ಸ್ನೇಹಿತರ ಜೊತೆಗೆ ಹಾಡುಗಾರಿಕೆ ಮಾಡೋದು ಇದೆ. ಅದರ ಮಧ್ಯೆ ಹೊಸ ರೀತಿಯ ಫೋಟೋ ಶೂಟ್‌ನಲ್ಲೂ ಚೈತ್ರಾ ಇಂಟ್ರಸ್ಟ್ ತೋರಿಸುತ್ತಾರೆ.

    MORE
    GALLERIES

  • 02 07

    Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

    ಚೈತ್ರಾ ಆಚಾರ್ ಜೊತೆಗೆ ಇರೋ ಫ್ರೆಂಡ್ಸ್ ಕೂಡ ಕ್ರಿಯೇಟಿವ್ ಆಗಿಯೇ ಇದ್ದಾರೆ. ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಆಗೊಮ್ಮೆ ಈಗೊಮ್ಮೆ ಚೈತ್ರಾ ಜೊತೆಗೆ ಹಾಡೋ ಮೂಲಕ ಆ ಟೈಮ್‌ ಅನ್ನ ಕ್ವಾಲಿಟಿ ಟೈಮ್ ಮಾಡುತ್ತಾರೆ. ಅಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಗಮನ ಸೆಳೆಯುತ್ತವೆ.

    MORE
    GALLERIES

  • 03 07

    Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

    ಇದಕ್ಕೂ ಹೆಚ್ಚಾಗಿ ಚೈತ್ರಾ ಆಚಾರ್ ತಮ್ಮ ಪ್ರತಿ ಕೆಲಸವನ್ನು ಎಂಜಾಯ್ ಮಾಡುತ್ತಾರೆ. ಅದು ಫೋಟೋ ಶೂಟ್ ಆಗಿದ್ದರೇ ಅದರಲ್ಲಿ ಸಖತ್ ಇನ್ವಾಲ್ವ್ ಆಗುತ್ತಾರೆ.

    MORE
    GALLERIES

  • 04 07

    Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

    ಚೈತ್ರಾ ಆಚಾರ್ ಇತ್ತೀಚಿಗೆ ಹೊಸ ರೀತಿಯ ಉಡುಗೆಯ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಪೋಟೋ ಶೂಟ್‌ನಲ್ಲಿ ಒಂದು ವಿಶೇಷ ಇದೆ. ಕೃಷ್ಣ ಸುಂದರಿ ಚೈತ್ರಾ ಆಚಾರ್ ಕಪ್ಪು ಬಣ್ಣದ ಸಿಂಪಲ್ ಡ್ರೆಸ್ ತೊಟ್ಟು ಸಖತ್ ಪೋಸ್ ಕೊಟ್ಟಿರೋದು ಇಲ್ಲಿ ಗಮನಕ್ಕೆ ಬರುತ್ತದೆ.

    MORE
    GALLERIES

  • 05 07

    Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

    ಚೈತ್ರಾ ಆಚಾರ್ ಅವರ ಈ ಒಂದು ಫೋಟೋ ಶೂಟ್ ಅನ್ನ ಫೋಟೋಗ್ರಾಫರ್ ಪೊನ್ನಪ್ಪ ಮಾಡಿದ್ದಾರೆ. ಹಂಪಿಯ ಶಿಲ್ಪಗಳನ್ನ ಆಧರಿಸಿಯೇ ಇಡೀ ಫೋಟೋ ಶೂಟ್ ಅನ್ನ ಮಾಡಾಗಿದೆ. ಈ ಒಂದು ವಿಷಯವನ್ನ ಸ್ವತಃ ಚೈತ್ರಾ ಆಚಾರ್ ಹೇಳಿಕೊಂಡಿದ್ದಾರೆ.

    MORE
    GALLERIES

  • 06 07

    Kannada Actress: ಸಪ್ತ ಸಾಗರದಾಚೆ ಚೆಲುವೆಯ ಫೋಟೋಶೂಟ್​, ಬ್ಲ್ಯಾಕ್ ಡ್ರೆಸ್​ನಲ್ಲಿ ಚೈತ್ರಾ ಆಚಾರ್ ಮಿಂಚಿಂಗ್​

    ಚೈತ್ರಾ ಆಚಾರ್ ಹೇರ್ ಸ್ಟೈಲ್ ಮತ್ತು ಮೇಕ್‌ಅಪ್ ಕೂಡ ಸ್ಪೆಷಲ್ ಅನಿಸುತ್ತವೆ. ಈ ಒಂದು ಅದ್ಭುತ ಕೆಲಸವನ್ನ ಇಂದಿರಾ ಮಾಡಿದ್ದಾರೆ.

    MORE
    GALLERIES

  • 07 07